== ಉಪಚುನಾವಣೆ ಫಲಿತಾಂಶ-16-9-2014 == 2014 ಸೆ.೧೩ರಂದು ಹತ್ತು ರಾಜ್ಯಗಳ ೩೩ ವಿಧಾನ ಸಭಾ ಸ್ಥಾನಗಳಿಗೆ ಮತ ಚಲಾವಣೆ ನಡೆದಿತ್ತು. ಈ ಪೈಕಿ ಮಂಗಳ­ವಾರ ಒಂಬತ್ತು ರಾಜ್ಯಗಳ ೩೨ ಕ್ಷೇತ್ರಗಳ ಮತ ಎಣಿಕೆ ನಡೆಯಿತು. ಬಿಜೆಪಿ ೧೨, ಕಾಂಗ್ರೆಸ್‌ ೭, ಸಮಾಜ­ವಾದಿ ಪಕ್ಷ ೮ ಸ್ಥಾನಗಳಲ್ಲಿ ಗೆಲುವು ಸಾಧಿ­ಸಿವೆ. ಟಿಡಿಪಿ, ತೃಣಮೂಲ ಕಾಂಗ್ರೆಸ್‌, ಎಐಯು­ಡಿಎಫ್‌ ಮತ್ತು ಸಿಪಿಎಂ ತಲಾ ಒಂದು ಕ್ಷೇತ್ರ ಗೆದ್ದಿವೆ. ಸಿಕ್ಕಿಂನಲ್ಲಿ ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. (ಛತ್ತೀಸಗಡದ ಅಂತಾಗಡ­ದಲ್ಲಿ ಸೆ.೨೦ರಂದು ಎಣಿಕೆ ನಡೆದು ಬಿಜೆಪಿ ಗೆದ್ದಿದೆ.)ಬಿಜೆಪಿ. ೨೫/25 ಸ್ಥಾನಗಳಲ್ಲಿ ೧೫/15 ಸ್ಥಾನ ಕಳೆದುಕೊಂಡಿದೆ. ಒಂದು ಹೆಚ್ಚುವರಿ ಸ್ಥಾನವನ್ನು ಬಂಗಾಳಾದಲ್ಲಿ ಗಳಿಸಿದೆ. == ನೋಡಿ == ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಮತ್ತು ಭಾರತ ಇವಕ್ಕೆ ೨೦೦೯ ರ ಲೋಕಸಭೆ ಫಲಿತಾಂಶ. ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ(2014)ಉಪಚುನಾವಣೆ ಫಲಿತಾಂಶ- ಲೋಕಸಭೆ ತಾಣಕ್ಕೆ ೨೦೦೯-೨೦೧೩ ರ ಪಕ್ಷಗಳ ಬಲಾಬಲ ರಾಜ್ಯಸಭೆ-೨೦೧೪ ರಲ್ಲಿ ವಿಧಾನ ಸಭೆಯಿಂದ ಚುನಾಯಿತರು ಭಾರತೀಯ ಕಾಂಗ್ರೆಸ್ ಪಕ್ಷದ ಬೆಳವಣಿಗೆ - ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತಾಣಕ್ಕೆ ಸೇರಿಸಿದೆ ಭಾರತದ ಮುಖ್ಯಮಂತ್ರಿಗಳು ಅರುಣಾಚಲ ಪ್ರದೇಶ ೨೦೦೯ ರ ಚುನಾವಣೆ ಫಲಿತಾಂಶ , ಭಾರತೀಯ ಜನತಾ ಪಕ್ಷ ಬೆಳವಣಿಗೆ ಆಂಧ್ರ ಪ್ರದೇಶ ೨೦೦೯ರ ಚುನಾವಣೆ /ಆಂಧ್ರ ರಾಜಕೀಯ ಮತ್ತು ಆಡಳಿತ/ಆಂಧ್ರ ಪ್ರದೇಶದ ರಾಜಕೀಯ ಪಕ್ಷಗಳ ಬಲಾಬಲ-ಮುಖ್ಯ ಮಂತ್ರಿ . ೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯=೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ ೨೦೦೯ ಸಾರ್ವತ್ರಿಕ ಲೋಕಸಭೆ ಮತ್ತು ವಿಧಾನ ಸಭೆಗಳ ಚುನಾವಣಾ ಫಲಿತಾಂಶ= ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯ ಚುನಾವಣೆಗಳು